nebular hypothesis
ನಾಮವಾಚಕ

(ಖಗೋಳ ವಿಜ್ಞಾನ) ನೀಹಾರಿಕಾ ಸಿದ್ಧಾಂತ; ನೆಬ್ಯುಲ ಸಿದ್ದಾಂತ; ಅನಿಲ ಹಾಗೂ ಧೂಳಿನ ಬೃಹದ್ರಾಶಿಯೊಂದರಿಂದ ಸೌರವ್ಯೂಹ ಮತ್ತು ನಕ್ಷತ್ರಮಂಡಲಗಳು ರೂಪುಗೊಂಡವೆಂಬ ಸಿದ್ಧಾಂತ.